Surprise Me!

ಕೆಜಿಎಫ್ ಬಿಡುಗಡೆಗೂ ಮುನ್ನವೇ ಭುವನ್ ಗೌಡಗೆ ಫುಲ್ ಡಿಮ್ಯಾಂಡ್..! | FILMIBEAT KANNADA

2018-11-14 110 Dailymotion

ಕೆ ಜಿ ಎಫ್ ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಟ್ರೈಲರ್ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ, ಚಿತ್ರದ ಟ್ರೈಲರ್ ನೋಡಿದ ಎಲ್ಲರು ಚಿತ್ರ ತಂಡದ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ ಅದರಲ್ಲು ಛಾಯಾಗ್ರಾಹಕ ಭುವನ್ ಗೌಡ ಅವರ ಅಚ್ಚುಕಟ್ಟಿನ ಕೆಲಸಕ್ಕೆ ಚಿತ್ರ ಪ್ರೇಮಿಗಳು ಫುಲ್ ಖುಷ್ ಆಗಿದ್ದು ದಕ್ಷಿಣ ಭಾರತ ಚಿತ್ರರಂಗದ ಅನೇಕ ಗಣ್ಯರು ಕೂಡ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.<br /> <br /><br />after watching KGF trailer everyone liked every single work in the trailer is good and apart from that Bhuvan Gowda's photography got good responce from everywhere.

Buy Now on CodeCanyon